ಸ್ಟಾರ್ ಸುವಿಧಾ ಎಕ್ಸ್ ಪ್ರೆಸ್ ಪರ್ಸನಲ್ ಲೋನ್

BOI


  • ಇಎಂಐ ಪ್ರತಿ ಲಕ್ಷಕ್ಕೆ ರೂ.842/- ರಿಂದ ಪ್ರಾರಂಭವಾಗುತ್ತದೆ
  • ಸಂಬಳ ಪಡೆಯುವವರ ಒಟ್ಟು ಮಾಸಿಕ ವೇತನದ ಗರಿಷ್ಠ ಪ್ರಮಾಣ 24 ಪಟ್ಟು ಹೆಚ್ಚಾಗಿದೆ
  • ಅಸ್ತಿತ್ವದಲ್ಲಿರುವ ಹೋಮ್ ಲೋನ್ ಗ್ರಾಹಕರಿಗೆ ಗರಿಷ್ಠ ಪ್ರಮಾಣವು ಒಟ್ಟು ಮಾಸಿಕಕ್ಕಿಂತ 36 ಪಟ್ಟು ಹೆಚ್ಚಾಗಿದೆ
  • ಮರುಪಾವತಿಯ ಗರಿಷ್ಠ ಅವಧಿ 84 ತಿಂಗಳುಗಳು
  • ಕ್ಷಿಪ್ರವಾದ ಸಾಲದ ವಿಲೇವಾರಿ (ಅತಿ ಕಡಿಮೆ ಟರ್ನ್ ಅರೌಂಡ್ ಟೈಮ್)
  • ಯಾವುದೇ ಭದ್ರತೆಯ ಬಾಧೆಯಿಲ್ಲದಂತೆ ಲಭ್ಯವಿರುವ ಸುಲಭವಾದ ಸಾಲದ ಸೌಲಭ್ಯ
  • ಒಂದಕ್ಕಿಂತ ಹೆಚ್ಚಿನ ವೈಯಕ್ತಿಕ ಸಾಲಗಳನ್ನೂ ಪಡೆಯಬಹುದು
  • ಸುಲಭವಾದ ದಾಖಲೆಪತ್ರಗಳು

ಅನುಕೂಲತೆಗಳು

  • ಮಾರುಕಟ್ಟೆಯಲ್ಲಿ ಎಲ್ಲರಿಗಿಂತ ಸ್ಪರ್ಧಾತ್ಮಕ ಸಂಸ್ಕರಣಾ ಶುಲ್ಕಗಳು
  • ಕಡಿಮೆ ಬಡ್ಡಿದರ @ ವಾರ್ಷಿಕ 10.25%,
  • ಗರಿಷ್ಠ ಮಿತಿ ರೂ. 20.00 ಲಕ್ಷಗಳವರೆಗೆ
  • ಯಾವುದೇ ಮರೆಮಾಚಲಾದ ಶುಲ್ಕಗಳಿಲ್ಲ
  • ಪೂರ್ವಪಾವತಿಗೆ ಯಾವುದೇ ದಂಡವಿಲ್ಲ
ವೈಯಕ್ತಿಕ

ಇದು ಪ್ರಾಥಮಿಕ ಲೆಕ್ಕಾಚಾರ ಮತ್ತು ಅಂತಿಮ ಕೊಡುಗೆ ಅಲ್ಲ

ಒಟ್ಟು ಮೊತ್ತ
ಅರ್ಹ ಮೊತ್ತ
ಸಾಲದ ಮಾಸಿಕ ಇಎಂಐ(ಅಂದಾಜು):
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
براہ مہربانی بھیجیں سمس-‘STAR SUVIDHA EXPRESS PERSONAL LOAN’ to 8467894404
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

BOI


*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

BOI


  • ವ್ಯಕ್ತಿಗಳು: ಬಿ ಒ ಐ ಯೊಂದಿಗೆ ಸಂಬಳದ ಖಾತೆಗಳನ್ನು ಹೊಂದಿರುವ ಸಂಬಳದ ಗ್ರಾಹಕರು
  • ಬಿ ಒ ಐ ಯ ಅಸ್ತಿತ್ವದಲ್ಲಿರುವ ಸಂಬಳದ ಹೋಮ್ ಲೋನ್ ಗ್ರಾಹಕರು
  • ವಯಸ್ಸು: ಅಂತಿಮ ಮರುಪಾವತಿಯ ಸಮಯದಲ್ಲಿ ಗರಿಷ್ಠ ವಯಸ್ಸು 75 ವರ್ಷಗಳು
  • ಗರಿಷ್ಠ ಸಾಲದ ಮೊತ್ತ: ನಿಮ್ಮ ಅರ್ಹತೆಯನ್ನು ತಿಳಿದುಕೊಳ್ಳಿ
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
براہ مہربانی بھیجیں سمس-‘STAR SUVIDHA EXPRESS PERSONAL LOAN’ to 8467894404
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

BOI


*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

BOI


  • ಕಡಿಮೆ ಬಡ್ಡಿ ದರ @ 10.25%
  • ಆರ್ ಒ ಐ ಅನ್ನು ದೈನಂದಿನ ಶಿಲ್ಕಿನ ಕಡಿತದ ಮೇಲೆ ಲೆಕ್ಕಹಾಕಲಾಗುತ್ತದೆ

ಶುಲ್ಕಗಳು

  • ಪಿಪಿಸಿ: ಒಂದು ಬಾರಿ @ 1000ಜಿಎಸ್‌ಟಿ ಸೇರಿದಂತೆ
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
براہ مہربانی بھیجیں سمس-‘STAR SUVIDHA EXPRESS PERSONAL LOAN’ to 8467894404
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

BOI


*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

BOI


ವೈಯಕ್ತಿಕವಾಗಿ

  • ಗುರುತಿನ ಪುರಾವೆ (ಯಾವುದಾದರೂ ಒಂದು): ಪ್ಯಾನ್/ ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ
  • ವಿಳಾಸದ ಪುರಾವೆ (ಯಾವುದಾದರೂ ಒಂದು): ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ಆಧಾರ್ ಕಾರ್ಡ್ / ಇತ್ತೀಚಿನ ವಿದ್ಯುತ್ ಬಿಲ್ / ಇತ್ತೀಚಿನ ಟೆಲಿಫೋನ್ ಬಿಲ್ / ಇತ್ತೀಚಿನ ಪೈಪ್ಡ್ ಗ್ಯಾಸ್ ಬಿಲ್
  • ಆದಾಯದ ಪುರಾವೆ (ಯಾವುದೇ ಒಂದು): ಇತ್ತೀಚಿನ 6 ತಿಂಗಳ ಸಂಬಳ/ಪೇ ಸ್ಲಿಪ್ ಮತ್ತು ಒಂದು ವರ್ಷದ ಐಟಿಆರ್/ಫಾರ್ಮ್16
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
براہ مہربانی بھیجیں سمس-‘STAR SUVIDHA EXPRESS PERSONAL LOAN’ to 8467894404
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

BOI


*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

Star-Suvidha-Express-Personal-Loan