BOI
ಸ್ವೀಪ್ ಇನ್ ಸೌಲಭ್ಯ
ಲಭ್ಯವಿರುವ
ಪೂರಕ ಸೇವೆಗಳು
ಉಚಿತ ಇಂಟರ್ನೆಟ್ ಬ್ಯಾಂಕಿಂಗ್ ಅಕೌಂಟ್ ಬ್ಯಾಲೆನ್ಸ್ ಪಡೆಯಲು ಮಿಸ್ಡ್ ಕಾಲ್ ಅಲರ್ಟ್ ಸೌಲಭ್ಯ ಈ-ಪೇ ಮೂಲಕ ಉಚಿತ ಯುಟಿಲಿಟಿ ಬಿಲ್ ಪಾವತಿ ಸೌಲಭ್ಯ ಉಚಿತ ಖಾತೆಯ ಸ್ಟೇಟ್‌ಮೆಂಟ್ ವ್ಯಕ್ತಿಗಳಿಗಾಗಿ ಎಟಿಎಂ-ಕಮ್-ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್
ವಾಪಸಾತಿ
ಮುಕ್ತವಾಗಿ ಮರುಪಡೆಯಬಹುದು
BOI
ಕರೆನ್ಸಿ & ನಿಧಿ ವರ್ಗಾವಣೆ
ಕರೆನ್ಸಿ
ಭಾರತೀಯ ರೂಪಾಯಿಗಳು (ಐಎನ್ಆರ್)
ಹಣ ವರ್ಗಾವಣೆ
- ಬ್ಯಾಂಕಿನದ್ದೇ ಶಾಖೆಯಲ್ಲಿರುವ (ತಮ್ಮದೇ ಅಥವಾ ಮೂರನೆಯ ವ್ಯಕ್ತಿಗಳ) ಖಾತೆಗಳಿಗೆ ಉಚಿತ ನಿಧಿಯ ವರ್ಗಾವಣೆ
- ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಉಚಿತ ಎನ್ಇಎಫ್ಟಿ/ಆರ್ಟಿಜಿಎಸ್ ಸೌಲಭ್ಯ
- ದೇಶಾದ್ಯಂತ ಬ್ಯಾಂಕ್ ಆಫ್ ಇಂಡಿಯಾ ಸ್ಥಳಗಳಲ್ಲಿ ಚೆಕ್ ಗಳು ಮತ್ತು ಪಾವತಿಗಳ ಸಂಗ್ರಹ
ಬಡ್ಡಿ ಮತ್ತು ತೆರಿಗೆ
ಬಡ್ಡಿ
ಅನ್ವಯಿಸುವುದಿಲ್ಲ
ತೆರಿಗೆ
ಗಳಿಸಿದ ಆದಾಯಕ್ಕೆ ಭಾರತ ತೆರಿಗೆಯಿಂದ ವಿನಾಯಿತಿ ಇದೆ.
BOI
ಯಾರು ತೆರೆಯಬಹುದು?
ಅನಿವಾಸಿ ಭಾರತೀಯರಿಗೆ (ಬಾಂಗ್ಲಾದೇಶ ಅಥವಾ ಪಾಕಿಸ್ತಾನದ ರಾಷ್ಟ್ರೀಯತೆ / ಮಾಲೀಕತ್ವದ ವ್ಯಕ್ತಿಗಳು / ಘಟಕಗಳು) ರ್ಬಿನ ಪೂರ್ವಾನುಮತಿಯ ಅಗತ್ಯವಿದೆ.
ಜಂಟಿ ಖಾತೆ ಸೌಲಭ್ಯ
ಖಾತೆಯನ್ನು ಅನಿವಾಸಿ ಭಾರತೀಯರು / ಎನ್ಆರ್ಐ ವ್ಯಕ್ತಿಗಳು ಬಾರತದ ನಿವಾಸಿಯೊಂದಿಗೆ ಜಂಟಿಯಾಗಿ ಹೊಂದಬಹುದು ಭಾರತೀಯ ನಿವಾಸಿ ಈ ಖಾತೆಯನ್ನು ಆದೇಶ ಪಡೆದವ/ ಪಿಒಎ ಪಾತ್ರಧಾರಿಯಾಗಿ ಮಾತ್ರ ನಿರ್ವಹಿಸಬಹುದು ಮತ್ತು ಕಂಪನಿಗಳ ಕಾಯ್ದೆ, 1956 ರ ಸೆಕ್ಷನ್ 6 ರ ಅಡಿಯಎನ್ಎನ್ಎನ್ಎನ್ಎನ್ಆರ್ಐವ್ಯಾಖ್ಯಾನಿಸಿದಂತೆ ಎನ್ಆರ್ಐಖಾತೆದಾರರ ಹತ್ತಿರದ ಸಂಬಂಧಿಯಾಗಿರಬೇಕು.