BOI
- ಕನಿಷ್ಠ ಸಾಲದ ಮೊತ್ತ:
- ವೇತನದಾರರಿಗೆ: ರೂ. 5.00 ಲಕ್ಷಗಳು
- ಸ್ವಯಂ ಉದ್ಯೋಗಿಗಳಿಗೆ: ರೂ. 10.00 ಲಕ್ಷಗಳು
- 360 ತಿಂಗಳವರೆಗೆ ಗರಿಷ್ಠ ಮರುಪಾವತಿ ಅವಧಿ
- 36 ತಿಂಗಳವರೆಗಿನ ರಜೆ/ತಾತ್ಕಾಲಿಕ ಸ್ಥಗಿತತೆ
- ಅರ್ಹತೆಗಾಗಿ ಸಹ-ಅರ್ಜಿದಾರರ (ಹತ್ತಿರದ ಸಂಬಂಧಿ) ಆದಾಯವನ್ನೂ ಪರಿಗಣಿಸಲಾಗುತ್ತದೆ
- ನಿವೇಶನ ಖರೀದಿಗೆ (5 ವರ್ಷದೊಳಗೆ ಮನೆ ನಿರ್ಮಿಸಬೇಕು)
- ಹೆಚ್ಚುವರಿ ಸಾಲದ ಮೊತ್ತದೊಂದಿಗೆ ಸ್ವಾಧೀನ/ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ
- ಸಾಲವನ್ನು ತ್ವರಿತವಾಗಿ ಟಾಪ್ ಅಪ್ ಮಾಡುವ ಸೌಲಭ್ಯ
- ಮನೆಗೆ ಪೀಠೋಪಕರಣಗಳನ್ನು ಖರೀದಿಸಲು ಗೃಹಸಾಲದ ಆರ್ ಒ ಐ ದರದಲ್ಲಿ ಸಾಲ ಸೌಲಭ್ಯ
- ಮನೆಗೆ ಸೌರ ಪಿ ವಿ ಗಳನ್ನು ಖರೀದಿಸಲು ಗೃಹಸಾಲದ ಆರ್ ಒ ಐ ದರದಲ್ಲಿ ಸಾಲ ಸೌಲಭ್ಯ
- ಅಸ್ತಿತ್ವದಲ್ಲಿರುವ ಆಸ್ತಿಗೆ ಸೇರ್ಪಡೆ / ವಿಸ್ತರಣೆ / ನವೀಕರಣಕ್ಕಾಗಿ ಸಾಲ ಸೌಲಭ್ಯ
- ವಿಮೆಯ ಕಂತನ್ನು ಯೋಜನಾ ವೆಚ್ಚದ ಅಡಿಯಲ್ಲೇ ಪರಿಗಣಿಸಲಾಗುತ್ತದೆ (ಗೃಹ ಸಾಲದ ಭಾಗ ಎಂದು ಪರಿಗಣಿಸಲಾಗುತ್ತದೆ)
ಅನುಕೂಲತೆಗಳು
- ಯಾವುದೇ ಗರಿಷ್ಠ ಮಿತಿಯಿಲ್ಲ
- ಓವರ್ಡ್ರಾಫ್ಟ್ ಸೌಲಭ್ಯ
- ಚೆಕ್ ಬುಕ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಖಾತೆಯ ಕಾರ್ಯಾಚರಣೆ
- ಯಾವುದೇ ಮರೆಮಾಚಲಾದ ಶುಲ್ಕಗಳಿಲ್ಲ
- ಪೂರ್ವಪಾವತಿಗೆ ಯಾವುದೇ ದಂಡವಿಲ್ಲ
- ರೂ. 5.00 ಕೋಟಿಗಳವರೆಗೆ ಉಚಿತ ಅಪಘಾತ ವಿಮಾ ರಕ್ಷಣೆ
ಇದು ಪ್ರಾಥಮಿಕ ಲೆಕ್ಕಾಚಾರವಾಗಿದೆ ಮತ್ತು ಅಂತಿಮ ಕೊಡುಗೆ ಅಲ್ಲ
BOI
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
BOI
- ಕಳೆದ 1 ವರ್ಷದಿಂದ ರೂ. 5000 ಕ್ಕಿಂತ ಹೆಚ್ಚಿನ ಸರಾಸರಿ ಬ್ಯಾಲೆನ್ಸ್ ಹೊಂದಿರುವ ಹಾಲಿ ಎಸ್ ಬಿ / ಸಿಡಿ ಗ್ರಾಹಕರು
- ರೂ. 5000 ಕ್ಕಿಂತ ಹೆಚ್ಚಿನ ಆರಂಭಿಕ ಬ್ಯಾಲೆನ್ಸ್ ಹೊಂದಿರುವ ಹೊಸ ಎಸ್ ಬಿ / ಸಿಡಿ ಗ್ರಾಹಕರು
- ಬಿ ಒ ಐ ಯೊಂದಿಗೆ ಸಂಬಳ ಖಾತೆ ಹೊಂದಿರುವ ವ್ಯಕ್ತಿಗಳು
- ಸ್ಟಾರ್ ಹೋಮ್ ಲೋನ್ ಸ್ಕೀಮ್ ಪ್ರಕಾರ ಇತರ ಎಲ್ಲಾ ಷರತ್ತುಗಳು
- ಗರಿಷ್ಠ ಸಾಲದ ಮೊತ್ತ: ನಿಮ್ಮ ಅರ್ಹತೆಯನ್ನು ತಿಳಿಯಿರಿ
BOI
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
BOI
- ಆರ್ ಒ ಐ ಅನ್ನು ಸಿಬಿಲ್ ಪರ್ಸನಲ್ ಸ್ಕೋರ್ ನೊಂದಿಗೆ ಲಿಂಕ್ ಮಾಡಲಾಗಿದೆ (ವ್ಯಕ್ತಿಗಳ ಸಂದರ್ಭದಲ್ಲಿ)
- 8.30% ರಿಂದ 9.65% ವರೆಗೆ
- ಆರ್ ಒ ಐ ಅನ್ನು ದೈನಂದಿನ ಶಿಲ್ಕಿನ ಕಡಿತದ ಮೇಲೆ ಲೆಕ್ಕಹಾಕಲಾಗುತ್ತದೆ
- ಹೆಚ್ಚಿನ ವಿವರಗಳಿಗಾಗಿ; ಕ್ಲಿಕ್ ಮಾಡಿ
ಶುಲ್ಕಗಳು
- ಪಿಪಿಸಿಯನ್ನು ಅನ್ನು 31.03.2023 ರವರೆಗೆ ಹಬ್ಬದ ಕೊಡುಗೆಯ ಅಡಿಯಲ್ಲಿ ಮನ್ನಾ ಮಾಡಲಾಗಿದೆ
BOI
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
BOI
ವೈಯಕ್ತಿಕವಾಗಿ
- ಗುರುತಿನ ಪುರಾವೆ (ಯಾವುದಾದರೂ ಒಂದು): ಪ್ಯಾನ್/ ಪಾಸ್ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ
- ವಿಳಾಸದ ಪುರಾವೆ (ಯಾವುದಾದರೂ ಒಂದು): ಪಾಸ್ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ಆಧಾರ್ ಕಾರ್ಡ್ / ಇತ್ತೀಚಿನ ವಿದ್ಯುತ್ ಬಿಲ್ / ಇತ್ತೀಚಿನ ಟೆಲಿಫೋನ್ ಬಿಲ್ / ಇತ್ತೀಚಿನ ಪೈಪ್ಡ್ ಗ್ಯಾಸ್ ಬಿಲ್
- ಆದಾಯದ ಪುರಾವೆ (ಯಾವುದಾದರೂ ಒಂದು): ಸಂಬಳಕ್ಕಾಗಿ: ಇತ್ತೀಚಿನ 6 ತಿಂಗಳ ಸಂಬಳ/ಪೇ ಸ್ಲಿಪ್ ಮತ್ತು ಒಂದು ವರ್ಷದ ಐಟಿಆರ್/ಫಾರ್ಮ್16 ಸ್ವಯಂ ಉದ್ಯೋಗಿಗಳಿಗೆ: ಕಳೆದ 3 ವರ್ಷಗಳ ಐಟಿಆರ್ ಆದಾಯ/ಲಾಭ ಮತ್ತು ನಷ್ಟ ಖಾತೆ/ಬ್ಯಾಲೆನ್ಸ್ ಶೀಟ್/ಕ್ಯಾಪಿಟಲ್ ಅಕೌಂಟ್ ಸ್ಟೇಟ್ಮೆಂಟ್ನ ಲೆಕ್ಕಾಚಾರದೊಂದಿಗೆ
ವ್ಯಕ್ತಿಯೇತರರಿಗಾಗಿ
- ಪಾಲುದಾರರು/ ನಿರ್ದೇಶಕರ ಕೆವೈಸಿ
- ಕಂಪನಿ/ಸಂಸ್ಥೆಯ ಪ್ಯಾನ್ ಕಾರ್ಡ್ ಪ್ರತಿ
- ಪಾಲುದಾರಿಕೆಯ ನೋಂದಾಯಿತ ದಸ್ತಾವೇಜು/ಎಮ್ ಒ ಎ/ಎ ಒ ಎ
- ಅನ್ವಯಗೊಳ್ಳುವ ಸಂಯೋಜನಾ ಪ್ರಮಾಣಪತ್ರ
- ಕಳೆದ 12 ತಿಂಗಳ ಖಾತೆಯ ವಿವರ
- ಲೆಕ್ಕಶೋಧಿತರಿಂದ ನಡೆಸಲ್ಪಟ್ಟ ಕಳೆದ ಮೂರು ವರ್ಷಗಳ ಲೆಕ್ಕಾಚಾರ
BOI
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ನೀವು ಇಷ್ಟಪಡಬಹುದಾದ ಉತ್ಪನ್ನಗಳು
ಸ್ಟಾರ್ ಪ್ರವಾಸಿ ಹೋಮ್ ಲೋನ್
ಮಾನ್ಯ ಭಾರತೀಯ ಪಾಸ್ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು (ಎನ್ಆರ್ಐಗಳು)
ಇನ್ನಷ್ಟು ತಿಳಿಯಿರಿ