ಸ್ಟಾರ್ ಹೋಮ್ ಲೋನ್ - ಫರ್ನಿಶಿಂಗ್
- ಹೋಮ್ ಲೋನ್ ನ 15% ವರೆಗಿನ ಗರಿಷ್ಠ ಮಿತಿ
- ಗರಿಷ್ಠ ಮರುಪಾವತಿ ಅವಧಿ 120 ತಿಂಗಳುಗಳವರೆಗೆ
- ಇಎಂಐ ಪ್ರತಿ ಲಕ್ಷಕ್ಕೆ ರೂ.776/- ರಿಂದ ಪ್ರಾರಂಭವಾಗುತ್ತದೆ
- ಗೃಹ ಸಾಲ ಮರುಪಾವತಿಯ ಪ್ರಾರಂಭದವರೆಗೆ ರಜಾದಿನ / ಮೊರಟೋರಿಯಂ ಅವಧಿ
- ಅರ್ಹತೆಗಾಗಿ ಸಹ-ಅರ್ಜಿದಾರರ (ಹತ್ತಿರದ ಸಂಬಂಧಿ) ಆದಾಯವನ್ನೂ ಪರಿಗಣಿಸಲಾಗುತ್ತದೆ
- ಮನೆಗೆ ಸೌರ ಪಿ ವಿ ಗಳನ್ನು ಖರೀದಿಸಲು ಗೃಹಸಾಲದ ಆರ್ ಒ ಐ ದರದಲ್ಲಿ ಸಾಲ ಸೌಲಭ್ಯ
- ವಿಮೆಯ ಕಂತನ್ನು ಯೋಜನಾ ವೆಚ್ಚದ ಅಡಿಯಲ್ಲೇ ಪರಿಗಣಿಸಲಾಗುತ್ತದೆ (ಗೃಹ ಸಾಲದ ಭಾಗ ಎಂದು ಪರಿಗಣಿಸಲಾಗುತ್ತದೆ)
- ಇ ಎಮ ಐ ಸ್ಟೆಪ್ ಅಪ್/ಸ್ಟೆಪ್ ಡೌನ್ ಸೌಲಭ್ಯ
ಅನುಕೂಲತೆಗಳು
- ಕಡಿಮೆ ಬಡ್ಡಿದರ
- ರೂ.5.00 ಲಕ್ಷಗಳವರೆಗಿನ ಅಡಮಾನವನ್ನು ಮನ್ನಾ ಮಾಡಲಾಗಿದೆ.
- ಕಡಿಮೆ ದಾಖಲೆಪತ್ರಗಳ ಅಗತ್ಯತೆ
- ಯಾವುದೇ ಮರೆಮಾಚಲಾದ ಶುಲ್ಕಗಳಿಲ್ಲ
- ಪೂರ್ವಪಾವತಿಗೆ ಯಾವುದೇ ದಂಡವಿಲ್ಲ
ಇದು ಪ್ರಾಥಮಿಕ ಲೆಕ್ಕಾಚಾರವಾಗಿದೆ ಮತ್ತು ಅಂತಿಮ ಕೊಡುಗೆ ಅಲ್ಲ
ಸ್ಟಾರ್ ಹೋಮ್ ಲೋನ್ - ಫರ್ನಿಶಿಂಗ್
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ಸ್ಟಾರ್ ಹೋಮ್ ಲೋನ್ - ಫರ್ನಿಶಿಂಗ್
- ಭಾರತೀಯ ನಿವಾಸಿಗಳು/ಎನ್ ಆರ್ ಐ/ಪಿ ಐ ಒ ಗಳು ಅರ್ಹರಾಗಿದ್ದಾರೆ
- ವ್ಯಕ್ತಿಗಳು: ವೇತನ ಪಡೆಯುವವರು / ಸ್ವ-ಉದ್ಯೋಗಿಗಳು / ವೃತ್ತಿಪರರು
- ವ್ಯಕ್ತಿಯೇತರ: ಗುಂಪು/ ಹಲವು ವ್ಯಕ್ತಿಗಳ ಸಂಘ / ಅವಿಭಜಿತ ಹಿಂದೂ ಕುಟುಂಬ / ಸಂಸ್ಥೆಗಳು
- ವಿಶ್ವಸ್ಥ ಮಂಡಳಿಗಳು ಈ ಯೋಜನೆಗೆ ಅರ್ಹತೆ ಪಡೆದಿಲ್ಲ
- ವಯಸ್ಸು: ಅಂತಿಮ ಮರುಪಾವತಿಯ ಕೊನೆಯಲ್ಲಿ ಕನಿಷ್ಠ 18 ವರ್ಷದಿಂದ ಗರಿಷ್ಠ 70 ವರ್ಷ
ದಾಖಲೆಪತ್ರಗಳು
ವೈಯಕ್ತಿಕವಾಗಿ
- ಗುರುತಿನ ಪುರಾವೆ (ಯಾವುದಾದರೂ ಒಂದು): ಪ್ಯಾನ್ / ಪಾಸ್ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ
- ವಿಳಾಸದ ಪುರಾವೆ (ಯಾವುದಾದರೂ ಒಂದು): ಪಾಸ್ಪೋರ್ಟ್ / ಡ್ರೈವರ್ ಲೈಸೆನ್ಸ್ / ಆಧಾರ್ ಕಾರ್ಡ್ / ಇತ್ತೀಚಿನ ವಿದ್ಯುತ್ ಬಿಲ್ / ಇತ್ತೀಚಿನ ಟೆಲಿಫೋನ್ ಬಿಲ್ / ಇತ್ತೀಚಿನ ಪೈಪ್ಡ್ ಗ್ಯಾಸ್ ಬಿಲ್
- ಆದಾಯದ ಪುರಾವೆ (ಯಾವುದಾದರೂ ಒಂದು):
- ಸಂಬಳದಾರರಿಗೆ: ಇತ್ತೀಚಿನ 6 ತಿಂಗಳ ಸಂಬಳ / ವೇತನ ಸ್ಲಿಪ್ ಮತ್ತು ಒಂದು ವರ್ಷದ ಐಟಿಆರ್ / ಫಾರ್ಮ್ 16
- ಸ್ವಯಂ ಉದ್ಯೋಗಿಗಳಿಗೆ: ಆದಾಯ / ಲಾಭ ಮತ್ತು ನಷ್ಟ ಖಾತೆ / ಬ್ಯಾಲೆನ್ಸ್ ಶೀಟ್ / ಕ್ಯಾಪಿಟಲ್ ಅಕೌಂಟ್ ಸ್ಟೇಟ್ಮೆಂಟ್ ಲೆಕ್ಕಾಚಾರದೊಂದಿಗೆ ಕಳೆದ 3 ವರ್ಷಗಳ ಐಟಿಆರ್
ವ್ಯಕ್ತಿಯೇತರರಿಗಾಗಿ
- ಪಾಲುದಾರರು/ ನಿರ್ದೇಶಕರ ಕೆವೈಸಿ
- ಕಂಪನಿ/ಸಂಸ್ಥೆಯ ಪ್ಯಾನ್ ಕಾರ್ಡ್ ಪ್ರತಿ
- ಪಾಲುದಾರಿಕೆಯ ನೋಂದಾಯಿತ ದಸ್ತಾವೇಜು/ಎಮ್ ಒ ಎ/ಎ ಒ ಎ
- ಅನ್ವಯಗೊಳ್ಳುವ ಸಂಯೋಜನಾ ಪ್ರಮಾಣಪತ್ರ
- ಕಳೆದ 12 ತಿಂಗಳ ಖಾತೆಯ ವಿವರ
- ಲೆಕ್ಕಶೋಧಿತರಿಂದ ನಡೆಸಲ್ಪಟ್ಟ ಕಳೆದ ಮೂರು ವರ್ಷಗಳ ಲೆಕ್ಕಾಚಾರ
ಸ್ಟಾರ್ ಹೋಮ್ ಲೋನ್ - ಫರ್ನಿಶಿಂಗ್
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ಸ್ಟಾರ್ ಹೋಮ್ ಲೋನ್ - ಫರ್ನಿಶಿಂಗ್
ಬಡ್ಡಿ ದರ(ಆರ್ ಒ ಐ)
- ಆರ್ ಒ ಐ ಅನ್ನು ಸಿಬಿಲ್ ಪರ್ಸನಲ್ ಸ್ಕೋರ್ ನೊಂದಿಗೆ ಲಿಂಕ್ ಮಾಡಲಾಗಿದೆ (ವ್ಯಕ್ತಿಗಳ ಸಂದರ್ಭದಲ್ಲಿ)
- 8.30% ರಿಂದ 9.65% ವರೆಗೆ
- ಆರ್ ಒ ಐ ಅನ್ನು ದೈನಂದಿನ ಶಿಲ್ಕಿನ ಕಡಿತದ ಮೇಲೆ ಲೆಕ್ಕಹಾಕಲಾಗುತ್ತದೆ
- ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
RBI_ROI_Format.pdf
File-size: 182 KB
ಗಮನಿಸಿ: 31.03.2023 ರವರೆಗೆ ಹಬ್ಬದ ಕೊಡುಗೆಯಡಿಯಲ್ಲಿ ಪಿಪಿಸಿ ಮನ್ನಾ ಮಾಡಲಾಗಿದೆ
ಸ್ಟಾರ್ ಹೋಮ್ ಲೋನ್ - ಫರ್ನಿಶಿಂಗ್
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ಸ್ಟಾರ್ ಹೋಮ್ ಲೋನ್ - ಫರ್ನಿಶಿಂಗ್
ವ್ಯಕ್ತಿಗಳಿಗೆ
- ಗುರುತಿನ ಪುರಾವೆ (ಯಾವುದೇ ಒಂದು):
ಪ್ಯಾನ್/ಪಾಸ್ಪೋರ್ಟ್/ಚಾಲಕ ಪರವಾನಗಿ/ಮತದಾರ - ವಿಳಾಸದ ಪುರಾವೆ (ಯಾವುದೇ ಒಂದು):
ಪಾಸ್‌ಪೋರ್ಟ್/ಚಾಲಕ ಪರವಾನಗಿ/ಆಧಾರ್ ಕಾರ್ಡ್/ ಇತ್ತೀಚಿನ ವಿದ್ಯುತ್ ಬಿಲ್/ಇತ್ತೀಚಿನ ದೂರವಾಣಿ ಬಿಲ್/ಇತ್ತೀಚಿನ ಪೈಪ್ ಗ್ಯಾಸ್ ಬಿಲ್ - ಆದಾಯದ ಪುರಾವೆ (ಯಾವುದಾದರೂ ಒಂದು):
ವೇತನಕ್ಕೆ: ಇತ್ತೀಚಿನ 6 ತಿಂಗಳ ಸಂಬಳ/ಪೇ ಸ್ಲಿಪ್ ಮತ್ತು ಒಂದು ವರ್ಷದ ಐಟಿಆರ್/ಫಾರ್ಮ್16
ಸ್ವಯಂ ಉದ್ಯೋಗಿಗಳಿಗೆ: ಆದಾಯ/ಲಾಭ ಮತ್ತು ನಷ್ಟ ಖಾತೆಯ ಲೆಕ್ಕಾಚಾರದೊಂದಿಗೆ ಕಳೆದ 3 ವರ್ಷಗಳ ಐಟಿಆರ್ /ಬ್ಯಾಲೆನ್ಸ್\ ಶೀಟ್/ಕ್ಯಾಪಿಟಲ್ ಅಕೌಂಟ್ ಸ್ಟೇಟ್‌ಮೆಂಟ್
ವ್ಯಕ್ತಿಗಳನ್ನು ಹೊರತುಪಡಿಸಿ ಇತರರಿಗೆ
- ಪಾಲುದಾರರು/ನಿರ್ದೇಶಕರ ಕೆ ಐ ಸಿ
- ಕಂಪನಿ/ಸಂಸ್ಥೆಯ ಪ್ಯಾನ್ ಕಾರ್ಡ್ ನಕಲು
- ರಬ್. ಪಾಲುದಾರಿಕೆ ಪತ್ರ/ಮೋ/ಆಯೋ
- ಅನ್ವಯವಾಗುವಂತೆ ಸಂಯೋಜನೆಯ ಪ್ರಮಾಣಪತ್ರ
- ಕಳೆದ 12 ತಿಂಗಳ ಖಾತೆ ಹೇಳಿಕೆ
- ಕಳೆದ 3 ವರ್ಷಗಳಿಂದ ಸಂಸ್ಥೆಯ ಲೆಕ್ಕಪರಿಶೋಧಕ ಹಣಕಾಸು
Downloadable documents for Star Home Loan Furnishing application to be submitted by the applicant.
ಸ್ಟಾರ್ ಹೋಮ್ ಲೋನ್ - ಫರ್ನಿಶಿಂಗ್
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ನೀವು ಇಷ್ಟಪಡಬಹುದಾದ ಉತ್ಪನ್ನಗಳು



ಸ್ಟಾರ್ ಸ್ಮಾರ್ಟ್ ಹೋಮ್ ಲೋನ್
ಸ್ಟಾರ್ ಸ್ಮಾರ್ಟ್ ಹೋಮ್ ಲೋನ್ ನೊಂದಿಗೆ ಇದು ಸ್ಮಾರ್ಟ್ ಕ್ರಮವಾಗಿದೆ
ಇನ್ನಷ್ಟು ತಿಳಿಯಿರಿ
ಸ್ಟಾರ್ ಪ್ರವಾಸಿ ಹೋಮ್ ಲೋನ್
ಮಾನ್ಯ ಭಾರತೀಯ ಪಾಸ್ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು (ಎನ್ಆರ್ಐಗಳು)
ಇನ್ನಷ್ಟು ತಿಳಿಯಿರಿ