ಮಾಸ್ಟರ್ ಬಿಂಗೋ ಡೆಬಿಟ್ ಕಾರ್ಡ್

ಮಾಸ್ಟರ್ ಬಿಂಗೊ ಡೆಬಿಟ್ ಕಾರ್ಡ್

  • ರೂ.2,500 ರವರೆಗಿನ ಟಿಒಡಿ (ತಾತ್ಕಾಲಿಕ ಓವರ್‌ಡ್ರಾಫ್ಟ್) ಸೌಲಭ್ಯದ ಆಯ್ಕೆ
  • ಕಾರ್ಡ್‌ಗಳನ್ನು ಹೊಂದಿರುವವರು ಪಿಓಎಸ್ ಮತ್ತು ಇ-ಕಾಮರ್ಸ್‌ ಮೂಲಕ ನಡೆಸಲಾದ ವಹಿವಾಟುಗಳಿಗೆ ಸ್ಟಾರ್ ಪಾಯಿಂಟ್‌ಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
  • ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು -Star Rewardsತಾಣಕ್ಕೆ ಭೇಟಿ ನೀಡಿ.
  • ದಿನಕ್ಕೆ ಅನುಮತಿಸಲಾದ ಸಂಪರ್ಕರಹಿತ ವಹಿವಾಟುಗಳ ಸಂಖ್ಯೆ - ಮೂರು ವಹಿವಾಟುಗಳು.
  • ಕಾರ್ಡ್ ಹೊಂದಿರುವವರು POS ಮತ್ತು ಇಕಾಮರ್ಸ್‌ನಲ್ಲಿ ತಮ್ಮ ವಹಿವಾಟುಗಳಿಗಾಗಿ ಸ್ಟಾರ್ ಪಾಯಿಂಟ್‌ಗಳೊಂದಿಗೆ ಬಹುಮಾನವನ್ನು ಪಡೆಯುತ್ತಾರೆ.

ಮಾಸ್ಟರ್ ಬಿಂಗೊ ಡೆಬಿಟ್ ಕಾರ್ಡ್

  • 15 ರಿಂದ 25 ವರ್ಷದೊಳಗಿನ ಯುವಕರಿಗೆ ಕಾರ್ಡ್ ನೀಡಬಹುದು.

ಮಾಸ್ಟರ್ ಬಿಂಗೊ ಡೆಬಿಟ್ ಕಾರ್ಡ್

  • ಎ ಟಿ ಎಮ್ ಗಳಿಂದ ನಗದು ಹಿಂಪಡೆದುಕೊಳ್ಳಬಹುದಾದ ಗರಿಷ್ಠ ಮಿತಿ ದಿನಕ್ಕೆ 15,000 ರೂ.
  • ಪಿ ಒ ಎಸ್ +ಇ-ಕಾಮರ್ಸ್ ಬಳಕೆಗಾಗಿ ದೈನಂದಿನ ಮಿತಿ ರೂ.25,000 ಆಗಿದೆ.

ಮಾಸ್ಟರ್ ಬಿಂಗೊ ಡೆಬಿಟ್ ಕಾರ್ಡ್

  • For Charges, please click here
    Annexure_VII_Digital_Banking_service_charges.pdf

    File-size: 235 KB
Master-Bingo-Debit-card