To claim for settlement of Insurance cover under the Group Personal Accidental Death Insurance Policy, the claimant/legal heir is required to submit –

COMPANY SAVING BANK PRODUCT AMOUNT OF SUM INSURED COVERAGE VALIDITY
New India Assurance Company Limited Salary A/c (Govt Emp) Rs.50 Lakh 1. Group Personal Accident Death Insurance Cover of Rs.50 Lakh
2.Permanent Total Disability Cover of Rs.50 lakhs
3.Permanent Partial Disability (50%) Cover of Rs.25 lakhs
4.Air Accidental Insurance of Rs.200 Lakh
5.Education benefit (Graduation,only 2 child)of up to Rs.10 Lakhs
Valid from 07.09.2024 up to 06.09.2025
Salary A/C (Pvt Emp) Rs.50 Lakh 1. Group Personal Accident Death Insurance Cover of Rs.50 Lakh
2.Permanent Total Disability Cover of Rs.50 lakhs
3.Permanent Partial Disability (50%) Cover of Rs.25 lakhs
4.Air Accidental Insurance of Rs.200 Lakh
5. Education benefit (Graduation,only 2 child)of up to Rs.10 Lakhs
Valid from 07.09.2024 up to 06.09.2025
Rakshak Salary Accounts Rs.50 Lakh 1. Group Personal Accident Death Insurance Cover of Rs.50 Lakh
2.Permanent Total Disability Cover of Rs.50 lakhs
3.Permanent Partial Disability (50%) Cover of Rs.25 lakhs
4.Air Accidental Insurance of Rs.200 Lakh
5. Education benefit (Graduation,only 2 child)of up to Rs.10 Lakhs
Valid from 07.09.2024 up to 06.09.2025
Salary Account for All Defense Personal Rs.50 Lakh 1. Group Personal Accident Death Insurance Cover of Rs.50 Lakh
2.Permanent Total Disability Cover of Rs.50 lakhs
3.Permanent Partial Disability (50%) Cover of Rs.25 lakhs
4.Air Accidental Insurance of Rs.200 Lakh
5. Education benefit (Graduation,only 2 child)of up to Rs.10 Lakhs
Valid from 07.09.2024 up to 06.09.2025
Salary Account (Paramilitary Forces) Rs.50 Lakh 1. Group Personal Accident Death Insurance Cover of Rs.50 Lakh
2.Permanent Total Disability Cover of Rs.50 lakhs
3.Permanent Partial Disability (50%) Cover of Rs.25 lakhs
4.Air Accidental Insurance of Rs.200 Lakh
5. Education benefit (Graduation,only 2 child)of up to Rs.10 Lakhs
Valid from 07.09.2024 up to 06.09.2025
Pension Accounts Rs.10 Lakh Group Personal Accident Death Insurance Cover of Rs.10 Lakh Valid from 07.09.2024 up to 06.09.2025
Classic SB Accounts (AQB of above Rs. 10,000 up to Rs. 1,00,000) Rs.10 Lakh Group Personal Accident Death Insurance Cover of up to Rs.10 Lakh Valid from 07.09.2024 up to 06.09.2025
Gold SB Accounts (AQB of above Rs. 1,00,000 up to Rs. 5,00,000) Rs.25 lakh Group Personal Accident Death Insurance Cover of up to Rs.25 Lakh Valid from 07.09.2024 up to 06.09.2025
Diamond SB Accounts (AQB of above Rs. 5,00,000 up to Rs. 10,00,000) Rs.50 Lakh Group Personal Accident Death Insurance Cover of up to Rs.50 Lakh Valid from 07.09.2024 up to 06.09.2025
Platinum SB Accounts (AQB of above Rs. 10,00,000) Rs.100 Lakh Group Personal Accident Death Insurance Cover of up to Rs.100 Lakh Valid from 07.09.2024 up to 06.09.2025
Normal Current Account (MAB of up to Rs 50,000/-) Rs.10 Lakh Group Personal Accident Death Insurance Cover of Rs.10 Lakh Valid from 07.09.2024 up to 06.09.2025
Gold Current Account (MAB Above Rs 50,000/- to up to Rs 2 Lakh) Rs.25 Lakh Group Personal Accident Death Insurance Cover of Rs.25 Lakh Valid from 07.09.2024 up to 06.09.2025
Diamond Current Account (MAB Above Rs 2 Lakh to up to Rs 10 Lakh) Rs.50 Lakh Group Personal Accident Death Insurance Cover of Rs.50 Lakh Valid from 07.09.2024 up to 06.09.2025
Platinum Current Account (MAB Above Rs 10 Lakh) Rs.100 Lakh Group Personal Accident Death Insurance Cover of Rs.100 Lakh Valid from 07.09.2024 up to 06.09.2025


ಗುಂಪಿನ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆಯ ವಿಮೆಯ ಇತ್ಯರ್ಥಕ್ಕಾಗಿ ಹಕ್ಕು ಸಾಧಿಸಲು, ಹಕ್ಕುದಾರರು/ಕಾನೂನುಬದ್ದ ವಾರಸುದಾರರು ಒದಗಿಸಬೇಕಾದ ದಾಖಲೆಪತ್ರಗಳು-

ಕಂಪನಿ ಉಳಿತಾಯ ಬ್ಯಾಂಕ್ ಉತ್ಪನ್ನ ವಿಮೆ ಮಾಡಿಸಿದ ಒಟ್ಟು ಮೊತ್ತ ವ್ಯಾಪ್ತಿ ಸಮಯಾವಕಾಶ
ಓರಿಯೆಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಬಿಎಸ್ ಬಿಡಿ ಖಾತೆಗಳು ರೂ. 0.50 ಲಕ್ಷ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ ರೂ. 0.50 ಲಕ್ಷ 07.09.2022 ರಿಂದ 06.09.2023 ವರೆಗೆ ಸಿಂಧುವಾಗಿದೆ.*
ಬಿಒಐ ಸ್ಟಾರ್ ಯುವ ಎಸ್.ಬಿ ಖಾತೆಗಳು (ವಯಸ್ಸು 18-21 ವರ್ಷಗಳವರೆಗೆ) ರೂ. 0.50 ಲಕ್ಷ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ ರೂ. 0.50 ಲಕ್ಷ 07.09.2022 ರಿಂದ 06.09.2023 ವರೆಗೆ ಸಿಂಧುವಾಗಿದೆ.*
ಬಿಒಐ ಸರಳ ಸಂಬಳ ಖಾತೆ ಯೋಜನೆ - ಎಸ್.ಬಿ 165 ರೂ. 2 ಲಕ್ಷ ಗುಂಪಿನ ವೈಯಕ್ತಿಕ ಅಪಘಾತ ಮರಣ ವಿಮೆ ರೂ. 2 ಲಕ್ಷ 07.09.2022 ರಿಂದ 06.09.2023 ವರೆಗೆ ಸಿಂಧುವಾಗಿದೆ.*
ಸ್ಟಾರ್ ರತ್ನಾಕರ್ ಬಚತ್ ಸಂಬಳ ಖಾತೆ - ಎಸ್.ಬಿ 164 ರೂ. 5 ಲಕ್ಷ ಗುಂಪಿನ ವೈಯಕ್ತಿಕ ಅಪಘಾತ ಮರಣ ವಿಮೆ ರೂ. 5 ಲಕ್ಷ 07.09.2022 ರಿಂದ 06.09.2023 ವರೆಗೆ ಸಿಂಧುವಾಗಿದೆ.*
ಬಿಒಐ ಸ್ಟಾರ್ ಯುವ ಎಸ್.ಬಿ ಖಾತೆಗಳು (21 ವರ್ಷಕ್ಕೂ ಮೇಲ್ಪಟ್ಟವರಿಗೆ) ರೂ. 5.00 ಲಕ್ಷ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ ರೂ. 5.00 ಲಕ್ಷ 07.09.2022 ರಿಂದ 06.09.2023 ವರೆಗೆ ಸಿಂಧುವಾಗಿದೆ.*
ಖಾಸಗಿ ವಲಯದ ಉದ್ಯೋಗಿಗಳು (ವಿಶೇಷ ಚಾರ್ಜ್ ಕೋಡ್ 0204) ರೂ. 30 ಲಕ್ಷ. ಗುಂಪಿನ ವೈಯಕ್ತಿಕ ಅಪಘಾತ ಮರಣ ವಿಮೆ ರೂ. 30 ಲಕ್ಷ 07.09.2022 ರಿಂದ 06.09.2023 ವರೆಗೆ ಸಿಂಧುವಾಗಿದೆ.*
ಸ್ಟಾರ್ ಮಹಿಳಾ ಎಸ್.ಬಿ ಖಾತೆ ( ಎಸ್.ಬಿ 167 ) ರೂ. 5.00 ಲಕ್ಷ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ ರೂ. 5.00 ಲಕ್ಷ 01.10.2022 ರಿಂದ 30.09.2023 # ವರೆಗೆ ಸಿಂಧುವಾಗಿದೆ.
ಸ್ಟಾರ್ ಗುರುಕುಲ ಸಂಬಳ ಖಾತೆ - ಎಸ್.ಬಿ163 (ವಿಶೇಷ ಶುಲ್ಕ ಕೋಡ್ - ಗುರು) ರೂ. 30 ಲಕ್ಷ. ಗುಂಪಿನ ವೈಯಕ್ತಿಕ ಅಪಘಾತ ಮರಣ ವಿಮೆ ರೂ. 30 ಲಕ್ಷ. 01.10.2022 ರಿಂದ 30.09.2023 # ವರೆಗೆ ಸಿಂಧುವಾಗಿದೆ.
ಸ್ಕೀಮ್ ಕೋಡ್ ಅಡಿಯಲ್ಲಿ ಎಸ್.ಬಿ ಪಿಂಚಣಿದಾರರು (ಎಸ್.ಬಿ-121) ರೂ. 5.00 ಲಕ್ಷ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ ರೂ. 5.00 ಲಕ್ಷ 01.10.2022 ರಿಂದ 30.09.2023 # ವರೆಗೆ ಸಿಂಧುವಾಗಿದೆ.
ಎಸ್.ಬಿ ಡೈಮಂಡ್ ಗ್ರಾಹಕರು ರೂ. 5.00 ಲಕ್ಷ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ ರೂ. 5.00 ಲಕ್ಷ 01.10.2022 ರಿಂದ 30.09.2023 # ವರೆಗೆ ಸಿಂಧುವಾಗಿದೆ.
ಸ್ಟಾರ್ ಹಿರಿಯ ನಾಗರಿಕ ಎಸ್.ಬಿ ಖಾತೆಗಳು (ಎಸ್.ಬಿ166) ರೂ. 5.00 ಲಕ್ಷ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ ರೂ. 5.00 ಲಕ್ಷ 01.10.2022 ರಿಂದ 30.09.2023 # ವರೆಗೆ ಸಿಂಧುವಾಗಿದೆ.
ನ್ಯಾಷನಲ್ಇನ್ಷ್ಯೂರೆನ್ಸ್ ಕಂಪನಿ ಲಿಮಿಟೆಡ್ (ಎನ್ ಐ ಸಿ ಎಲ್) ಸ್ಯಾಲರಿ ಪ್ಲಸ್-ಪ್ಯಾರಾ ಮಿಲಿಟರಿ ಫೋರ್ಸಸ್ ರೂ.50.00 ಲಕ್ಷಗಳು 50 ಲಕ್ಷದವರೆಗಿನ ಗುಂಪಿನ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ* 50 ಲಕ್ಷರೂ.ಗಳವರೆಗಿನ ಪೂರ್ಣ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ. * ರೂ. 25 ಲಕ್ಷಗಳವರೆಗೆ ಭಾಗಶಃ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ (50%) .* ರೂ.2 ಲಕ್ಷದ ಶಿಕ್ಷಣ ಪ್ರಯೋಜನ (ಸಾವು/ಪೂರ್ಣ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಪ್ರಕರಣಗಳಿಗೆ)* 1 ಲಕ್ಷ ರೂ.ಗಳವರೆಗೆ ಗೋಲ್ಡನ್ ಅವರ್ ನಗದುರಹಿತ ಆಸ್ಪತ್ರೆ ದಾಖಲಾತಿ (ಸಾವಿಗೆ ಕಾರಣವಾದ ಪ್ರಕರಣಗಳಿಗೆ /ಪಿಪಿಡಿ/ಪಿಟಿಡಿ).* 1 ಕೋಟಿರೂ.ಗಳ ವಿಮಾನ ಅಪಘಾತ ವಿಮಾ ರಕ್ಷಣೆ. * *ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. 01.07.2022 ರಿಂದ 12.06.2023 @ ವರೆಗೆ ಸಿಂಧುವಾಗಿದೆ
ಸ್ಯಾಲರಿ ಪ್ಲಸ್ - ರಾಜ್ಯ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ರೂ.50.00 ಲಕ್ಷಗಳು 50 ಲಕ್ಷದವರೆಗಿನ ಗುಂಪಿನ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ* 50 ಲಕ್ಷರೂ.ಗಳವರೆಗಿನ ಪೂರ್ಣ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ. * ರೂ. 25 ಲಕ್ಷಗಳವರೆಗೆ ಭಾಗಶಃ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ (50%) .* ರೂ.2 ಲಕ್ಷದ ಶಿಕ್ಷಣ ಪ್ರಯೋಜನ (ಸಾವು/ಪೂರ್ಣ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಪ್ರಕರಣಗಳಿಗೆ)* 1 ಲಕ್ಷ ರೂ.ಗಳವರೆಗೆ ಗೋಲ್ಡನ್ ಅವರ್ ನಗದುರಹಿತ ಆಸ್ಪತ್ರೆ ದಾಖಲಾತಿ (ಸಾವಿಗೆ ಕಾರಣವಾದ ಪ್ರಕರಣಗಳಿಗೆ /ಪಿಪಿಡಿ/ಪಿಟಿಡಿ).* 1 ಕೋಟಿರೂ.ಗಳ ವಿಮಾನ ಅಪಘಾತ ವಿಮಾ ರಕ್ಷಣೆ. * *ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. 01.07.2022 ರಿಂದ 12.06.2023 @ ವರೆಗೆ ಸಿಂಧುವಾಗಿದೆ
ಸ್ಯಾಲರಿ ಪ್ಲಸ್-ಸಾರ್ವಜನಿಕ ವಲಯದ ಉದ್ಯಮಗಳ ಉದ್ಯೋಗಿಗಳಿಗೆ ರೂ.50.00 ಲಕ್ಷಗಳು 50 ಲಕ್ಷದವರೆಗಿನ ಗುಂಪಿನ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ* 50 ಲಕ್ಷರೂ.ಗಳವರೆಗಿನ ಪೂರ್ಣ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ. * ರೂ. 25 ಲಕ್ಷಗಳವರೆಗೆ ಭಾಗಶಃ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ (50%) .* ರೂ.2 ಲಕ್ಷದ ಶಿಕ್ಷಣ ಪ್ರಯೋಜನ (ಸಾವು/ಪೂರ್ಣ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಪ್ರಕರಣಗಳಿಗೆ)* 1 ಲಕ್ಷ ರೂ.ಗಳವರೆಗೆ ಗೋಲ್ಡನ್ ಅವರ್ ನಗದುರಹಿತ ಆಸ್ಪತ್ರೆ ದಾಖಲಾತಿ (ಸಾವಿಗೆ ಕಾರಣವಾದ ಪ್ರಕರಣಗಳಿಗೆ /ಪಿಪಿಡಿ/ಪಿಟಿಡಿ).* 1 ಕೋಟಿರೂ.ಗಳ ವಿಮಾನ ಅಪಘಾತ ವಿಮಾ ರಕ್ಷಣೆ. * *ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. 01.07.2022 ರಿಂದ 12.06.2023 @ ವರೆಗೆ ಸಿಂಧುವಾಗಿದೆ
ಸಂಬಳ ಪ್ಲಸ್- ಜೈ ಜವಾನ್ ಸಂಬಳ ಪ್ಲಸ್ ಖಾತೆ ಯೋಜನೆ ರೂ.50.00 ಲಕ್ಷಗಳು 50 ಲಕ್ಷದವರೆಗಿನ ಗುಂಪಿನ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ* 50 ಲಕ್ಷರೂ.ಗಳವರೆಗಿನ ಪೂರ್ಣ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ. * ರೂ. 25 ಲಕ್ಷಗಳವರೆಗೆ ಭಾಗಶಃ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ (50%) .* ರೂ.2 ಲಕ್ಷದ ಶಿಕ್ಷಣ ಪ್ರಯೋಜನ (ಸಾವು/ಪೂರ್ಣ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಪ್ರಕರಣಗಳಿಗೆ)* 1 ಲಕ್ಷ ರೂ.ಗಳವರೆಗೆ ಗೋಲ್ಡನ್ ಅವರ್ ನಗದುರಹಿತ ಆಸ್ಪತ್ರೆ ದಾಖಲಾತಿ (ಸಾವಿಗೆ ಕಾರಣವಾದ ಪ್ರಕರಣಗಳಿಗೆ /ಪಿಪಿಡಿ/ಪಿಟಿಡಿ).* 1 ಕೋಟಿರೂ.ಗಳ ವಿಮಾನ ಅಪಘಾತ ವಿಮಾ ರಕ್ಷಣೆ. * *ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. 01.07.2022 ರಿಂದ 12.06.2023 @ ವರೆಗೆ ಸಿಂಧುವಾಗಿದೆ
ಸಿಬ್ಬಂದಿ ವೇತನ ಖಾತೆಗಳು ರೂ.50.00 ಲಕ್ಷಗಳು 50 ಲಕ್ಷದವರೆಗಿನ ಗುಂಪಿನ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ* 50 ಲಕ್ಷರೂ.ಗಳವರೆಗಿನ ಪೂರ್ಣ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ. * ರೂ. 25 ಲಕ್ಷಗಳವರೆಗೆ ಭಾಗಶಃ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ (50%) .* ರೂ.2 ಲಕ್ಷದ ಶಿಕ್ಷಣ ಪ್ರಯೋಜನ (ಸಾವು/ಪೂರ್ಣ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಪ್ರಕರಣಗಳಿಗೆ)* 1 ಲಕ್ಷ ರೂ.ಗಳವರೆಗೆ ಗೋಲ್ಡನ್ ಅವರ್ ನಗದುರಹಿತ ಆಸ್ಪತ್ರೆ ದಾಖಲಾತಿ (ಸಾವಿಗೆ ಕಾರಣವಾದ ಪ್ರಕರಣಗಳಿಗೆ /ಪಿಪಿಡಿ/ಪಿಟಿಡಿ).* 1 ಕೋಟಿರೂ.ಗಳ ವಿಮಾನ ಅಪಘಾತ ವಿಮಾ ರಕ್ಷಣೆ. * *ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. 01.07.2022 ರಿಂದ 12.06.2023 @ ವರೆಗೆ ಸಿಂಧುವಾಗಿದೆ
ಬಿಒಐ ರಕ್ಷಕ್ ಸ್ಯಾಲರಿ ಅಕೌಂಟ್ (ಎಸ್ಪಿಎಲ್. ಚಾರ್ಜ್ ಕೋಡ್: ರಕ್ಷ್) ರೂ. 50.00 ಲಕ್ಷಗಳು 0 ಲಕ್ಷದವರೆಗಿನ ಗುಂಪಿನ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ* 50 ಲಕ್ಷರೂ.ಗಳವರೆಗಿನ ಪೂರ್ಣ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ. * ರೂ. 25 ಲಕ್ಷಗಳವರೆಗೆ ಭಾಗಶಃ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ (50%) .* ರೂ.2 ಲಕ್ಷದವರೆಗಿನ ಶಿಕ್ಷಣ ಪ್ರಯೋಜನ (ಸಾವು/ಪೂರ್ಣ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಪ್ರಕರಣಗಳಿಗೆ)* 1 ಲಕ್ಷ ರೂ.ಗಳವರೆಗೆ ಗೋಲ್ಡನ್ ಅವರ್ ನಗದುರಹಿತ ಆಸ್ಪತ್ರೆ ದಾಖಲಾತಿ (ಸಾವಿಗೆ ಕಾರಣವಾದ ಪ್ರಕರಣಗಳಿಗೆ /ಪಿಪಿಡಿ/ಪಿಟಿಡಿ).* 1 ಕೋಟಿರೂ.ಗಳ ವಿಮಾನ ಅಪಘಾತ ವಿಮಾ ರಕ್ಷಣೆ. * *ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. 01.07.2022 ರಿಂದ 12.06.2023 @ ವರೆಗೆ ಸಿಂಧುವಾಗಿದೆ
ಸಂಬಳ ಪ್ಲಸ್-ಪ್ಯಾರಾ ಮಿಲಿಟರಿ ಪಡೆಗಳು, ಕೇಂದ್ರ ಮತ್ತು ರಾಜ್ಯ ನೌಕರರು ಮತ್ತು ಪಿಎಸ್ಯು, ಜೈ ಜವಾನ್ ಸಂಬಳ ಪ್ಲಸ್, ಸಿಬ್ಬಂದಿ ಸಂಬಳ ಮತ್ತು ರಕ್ಷಕ ಸಂಬಳ ಖಾತೆಗಳ ಹಿಂದಿನ ಕವರೇಜ್ 13.06.2022 ರಿಂದ 30.06.2022 ರವರೆಗೆ ಎನ್ ಐ ಸಿ ಎಲ್ ನೊಂದಿಗೆ ಮುಂದುವರಿಯುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ರೂ. 30.00 ಲಕ್ಷಗಳು 30 ಲಕ್ಷದವರೆಗಿನ ಗುಂಪಿನ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ* 30 ಲಕ್ಷರೂ.ಗಳವರೆಗಿನ ಪೂರ್ಣ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ. * ರೂ. 15 ಲಕ್ಷಗಳವರೆಗಿನ ಭಾಗಶಃ ಶಾಶ್ವತ ಅಂಗವೈಕಲ್ಯದ ವಿರುದ್ಧ ರಕ್ಷಣೆ * 1 ಕೋಟಿ ರೂ.ಗಳವರೆಗಿನ ವಿಮಾನ ಅಪಘಾತ ವಿಮಾ ರಕ್ಷಣೆ. * *ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. 13.06.2022 ರಿಂದ 30.06.2022 @ ವರೆಗೆ ಸಿಂಧುವಾಗಿದೆ.

  • * (06.09.2019 ಕ್ಕೂ ಮೊದಲು ಅಥವಾ ಅಲ್ಲಿಯವರೆಗಿನ ಯಾವುದೇ ಅಪಘಾತದ ಮರಣದ ಹಕ್ಕು ಸಾಧನೆಗಳು ಎನ್ ಐ ಸಿ ಎಲ್ ಮತ್ತು 06.09.201ಎಚ್ ಡಿ ಎಫ್ ಸಿ ಇಆರ್ ಗೋ ಜಿ ಐ ಸಿ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುತ್ತವೆ.)
  • # (30.09.2019 ರ ಮೊದಲು ಅಥವಾ 30.09.2019 ರವರೆಗಿನ ಯಾವುದೇ ಅಪಘಾತದ ಮರಣದ ಕ್ಲೈಮ್‌ಗಳನ್ನು ಎನ್ ಐ ಸಿ ಎಲ್ ಮತ್ತು 30.09.2019 ರ ನಂತರ ಎಚ್ ಡಿ ಎಫ್ ಸಿ ಇಆರ್ ಗೋ ಜಿ ಐ ಸಿ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುತ್ತವೆ.)
  • @ (12.06.2022 ರ ಮೊದಲು ಅಥವಾ ಅಲ್ಲಿಯವರೆಗಿನ ಯಾವುದೇ ಅಪಘಾತದ ಮರಣದ ಹಕ್ಕು ಸಾಧನೆಗಳು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಮತ್ತು 12.06.2022 ರ ನಂತರ ಎನ್ ಐ ಸಿ ಎಲ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುತ್ತವೆ)
ಟಿಪ್ಪಣಿ
ಸೂಚನೆ:-ವಿಮಾ ಸಂಸ್ಥೆಯು ಬ್ಯಾಂಕಿನ ಯಾವುದೇ ಹೊಣೆಗಾರಿಕೆಯಿಲ್ಲದೆ ಕ್ಲೇಯ್ಮ್ ಇತ್ಯರ್ಥಕ್ಕೆ ಒಳಪಟ್ಟಿರುತ್ತದೆ. ವಿಮಾದಾರರ ಹಕ್ಕುಗಳು ಮತ್ತು ಬಾಧ್ಯತೆಗಳು ವಿಮಾ ಕಂಪನಿಗೆ ಇರುತ್ತವೆ. ವಿಮಾ ಒಪ್ಪಂದಗಳು ಅಥವಾ ಅದರ ಯಾವುದೇ ನಿಯಮಗಳು ಬ್ಯಾಂಕಿಗೆ ಬದ್ಧವಾಗಿರುವುದಿಲ್ಲ ಮತ್ತು ವಿಮಾ ಕಂಪನಿ ಅಥವಾ ವಿಮಾದಾರರ ಬಗ್ಗೆ ಬ್ಯಾಂಕ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಮುಂದಿನ ಯಾವುದೇ ವರ್ಷದಲ್ಲಿ ತನ್ನ ವಿವೇಚನೆಯ ಮೇರೆಗೆ ಈ ಸೌಲಭ್ಯವನ್ನು ಹಿಂತೆಗೆದುಕೊಳ್ಳುವ ಹಕ್ಕನ್ನು ಬ್ಯಾಂಕ್ ಹೊಂದಿದೆ.


ಸರಿಯಾಗಿ ಭರ್ತಿ ಮಾಡಿದ ಕ್ಲೈಮ್ ಫಾರ್ಮ್, ವೈದ್ಯಕೀಯ ಪ್ರಮಾಣಪತ್ರ ಮತ್ತು ಈ ಕೆಳಗಿನ ದಾಖಲೆಗಳು (ಮೂಲ ಅಥವಾ ಪ್ರಮಾಣೀಕೃತ ನಿಜವಾದ ಪ್ರತಿಗಳಲ್ಲಿ):

ಅಗತ್ಯವಿರುವ ದಾಖಲೆಪತ್ರಗಳು -

  • ಮೂಲ ಪ್ರಥಮ ಮತ್ತು ಅಂತಿಮ ಪೊಲೀಸ್ ವರದಿ.
  • ಮೂಲ ವಿಚಾರಣೆ ಪಂಚನಾಮ.
  • ಮರಣೋತ್ತರ ವರದಿಯ ಪ್ರಮಾಣೀಕೃತ ಪ್ರತಿ.
  • ಪಾಸ್ ಪುಸ್ತಕದ ಪ್ರಮಾಣೀಕೃತ ನಕಲು.
  • ಮರಣ ಪ್ರಮಾಣ ಪತ್ರ.
  • ಸಂಬಳ ಖಾತೆಗಳಿಗೆ ಮೂರು ತಿಂಗಳ ಸಂಬಳ ಖಾತೆ ಸ್ಟೇಟ್ಮೆಂಟ್ ಅಗತ್ಯವಿದೆ
  • ಈ ಮೊತ್ತ ತಲುಪಬೇಕಾದ ಶಾಖೆ ಇರುವ ಬ್ಯಾಂಕಿನ ಶಾಖೆಯಿಂದ ನೀಡಲಾದ ಐಎಫ್ಎಸ್ಸಿ ಕೋಡ್ ಮತ್ತು ಖಾತೆಯ ಸಂಖ್ಯೆಗಳಿರುವ ಅನುಮತಿಪತ್ರ.

ಶಾಖೆಯ ದೃಢೀಕರಣದೊಂದಿಗೆ ಎಲ್ಲಾ ಪರಿಶೀಲಿಸಿದ ದಾಖಲೆಗಳನ್ನು ವಿಳಾಸ ಟ್ಯಾಬ್ ನಲ್ಲಿ ನಮೂದಿಸಿದ ನೇರವಾಗಿ ಸಂಬಂಧಪಟ್ಟ ವಿಮಾ ಪೂರೈಕೆದಾರರಿಗೆ (ಮೇಲೆ ಉಲ್ಲೇಖಿಸಿದಂತೆ) ಕಳುಹಿಸಬೇಕು -


ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ವಿಳಾಸ:-



ಶ್ರೀ ನರೇಂದ್ರ ತೇರ್ಸೆ
ವಿಭಾಗೀಯ ವ್ಯವಸ್ಥಾಪಕರು
ದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್
ಡಿ ಓ-ll (142400)
ಎನ್ಸಿ ಎಲ್ ಕಟ್ಟಡ, 1ನೆಯ ಮಹಡಿ, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್, ಬಾಂದ್ರಾ (ಇ)
ಮುಂಬೈ– 400054
ದೂರವಾಣಿ ಸಂಖ್ಯೆಗಳು.022-26591821, 26592331, 26590203
ಫ್ಯಾಕ್ಸ್ ಸಂಖ್ಯೆ.-022-26591899
ಈ-ಮೇಲ ವಿಳಾಸ:- sachin.singh@newindia.co.in

ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ ವಿಳಾಸ


ಕ್ಲೇಯ್ಮ್ ಸರ್ವಿಸ್ ಸೆಂಟರ್,
5ನೇ ಮಹಡಿ, ಮೇಕರ್ ಭವನ ನಂ.1,
ಸರ್ ವಿಟ್ಠಲದಾಸ್ ಥಾಕರ್ಸೇ ಮಾರ್ಗ್,
ನ್ಯೂ ಮರೀನ್ ಲೈನ್ಸ್, ಮುಂಬೈ - 400020

ಸಂಪರ್ಕಿಸಬೇಕಾದ ವ್ಯಕ್ತಿಗಳು :
1) ಶ್ರೀಮತಿ ಇಂದ್ರಾಣಿ ವರ್ಮಾ, ಪ್ರಾದೇಶಿಕ ವ್ಯವಸ್ಥಾಪಕರು
ಇಮೇಲ್ ಐಡಿ : indrani.varma@orientalinsurance.co.in
ದೂರವಾಣಿ ಸಂಖ್ಯೆ. 022 67575601, 022 22821934
2) ಶ್ರೀಮತಿ ಲಕ್ಷ್ಮಿ ಅಯ್ಯರ್, ಉಪ ವ್ಯವಸ್ಥಾಪಕರು
ಈ-ಮೇಲ್ ವಿಳಾಸ : Lakshmiiyer.k@orientalinsurance.co.in
ದೂರವಾಣಿ ಸಂಖ್ಯೆ 022 67575602
3) ಶ್ರೀಮತಿ ನೀತಾ ಪ್ರಭು, ಸಹಾಯಕ ಆಡಳಿತಾಧಿಕಾರಿ
ಈ-ಮೇಲ್ ವಿಳಾಸ : neeta.prabhu@orientalinsurance.co.in
ದೂರವಾಣಿ ಸಂಖ್ಯೆ. 022 6757 5608

ಎಚ್ ಡಿ ಎಫ್ ಸಿ ಇ ಆರ್ ಜಿ ಓ ಜಿಐ ಸಿ ಎಲ್ ಟಿಡಿ ಸಂಸ್ಥೆಯ ವಿಳಾಸ:-


ಅಪಘಾತ ಮತ್ತು ಆರೋಗ್ಯ ಹಕ್ಕು ಇಲಾಖೆ.
ಎಚ್ ಡಿ ಎಫ್ ಸಿ ಇ ಆರ್ ಜಿ ಓ ಜನರಲ್ ಇನ್ಷ್ಯೂರೆನ್ಸ್ ಕಂಪೆನಿ ಲಿಮಿಟೆಡ್
6 ನೇ ಮಹಡಿ, ಲೀಲಾ ಬಿಸಿನೆಸ್ ಪಾರ್ಕ್, ಅಂಧೇರಿ-ಕುರ್ಲಾ
ರಸ್ತೆ, ಅಂಧೇರಿ (ಪೂರ್ವ) ಮುಂಬೈ - 400 059
ಕ್ಲೈಮ್ ಮಾಹಿತಿ ಈ-ಮೇಲ್ ವಿಳಾಸ:
papayments@hdfcergo.com
ಕ್ಲೈಮ್ ಸಂಬಂಧಿತ ಎಸ್ಪಿ ಒಸಿ : ಸ್ಮೀತಾ ಡ್ಯಾಶ್
ಈ-ಮೇಲ್ ವಿಳಾಸ: Smeeta.Dash@hdfcergo.com
ದೂರವಾಣಿ ಸಂಖ್ಯೆ: 9920215550

ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ ವಿಳಾಸ:-




30-09-2019 ಕ್ಕೂ ಮೊದಲಿನ ಕ್ಲೇಯ್ಮ್‌ಗಳಿಗಾಗಿ
ವಿಭಾಗೀಯ ವ್ಯವಸ್ಥಾಪಕರು
ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್
ಡಿ.ಓ - 261700, 1 ನೇ ಮಹಡಿ, 14, ಜೆ.ಟಾಟಾ ರಸ್ತೆ
ರಾಯಲ್ ಇನ್ಶೂರೆನ್ಸ್ ಬಿಲ್ಡಿಂಗ್, ಚರ್ಚ್ ಗೇಟ್, ಮುಂಬೈ - 400 020.
ದೂರವಾಣಿ ಸಂಖ್ಯೆಗಳು.022-22021866/67/68, ನೇರ
022-22021886, ಫ್ಯಾಕ್ಸ್ ಸಂಖ್ಯೆ 022-22021869
ಈ-ಮೇಲ್ ವಿಳಾಸ:-VijayaC.Mistry@nic.co.in/KavitaH.Tilve@nic.co.in/RadhikaR.Parab@nic.co.in

12-06-2022ರ ನಂತರದ ಕ್ಲೇಯ್ಮ್‌ಗಳಿಗಾಗಿ
ವಿಭಾಗೀಯ ವ್ಯವಸ್ಥಾಪಕ
ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್
ಪನ್ವೇಲ್ ವಿಭಾಗೀಯ ಕಚೇರಿ (261500)
1 ನೇ ಮಹಡಿ, ಸ್ನೇಹ್, ಪ್ಲಾಟ್ ಸಂಖ್ಯೆ 75, ಸ್ವಾಮಿ ನಿತ್ಯಾನಂದ ಮಾರ್ಗ,
ಪನ್ವೇಲ್, ರಾಯಗಢ, ಮಹಾರಾಷ್ಟ್ರ - 410206
ಈ-ಮೇಲ್ ವಿಳಾಸ: 261500@nic.co.in
ದೂರವಾಣಿ : 022-2745-3691, 022-2745-3772


ಎನ್ ಐಎ ಕ್ಲೇಯ್ಮ್ ಫಾರ್ಮ್
download
ಎನ್ ಐ ಸಿ ಎಲ್ ಕ್ಲೇಯ್ಮ್ ಫಾರ್ಮ್
download
ಎಚ್ಡಿಎಫ್ಸಿ ಕ್ಲೇಯ್ಮ್ ಫಾರ್ಮ್
download
ಓರಿಯಂಟಲ್ ಇನ್ಷ್ಯೂರೆನ್ಸ್ ಕ್ಲೇಯ್ಮ್ ಫಾರ್ಮ್
download