BOI Sangini Debit Card


  • ದೇಶೀಯ ಬಳಕೆಗಾಗಿ.
  • ಇದು ರುಪೇ ಪ್ಲಾಟ್ ಫಾರ್ಮ್ ಅಡಿಯಲ್ಲಿ ನೀಡಲಾದ ವೈಯಕ್ತೀಕರಿಸಲ್ಪಟ್ಟ ಇಎಂವಿ ಡೆಬಿಟ್ ಕಾರ್ಡ್ ಆಗಿದೆ
  • ಕಾರ್ಡ್‌ಗಳನ್ನು ಹೊಂದಿರುವವರು ಪಿಓಎಸ್ ಮತ್ತು ಇ-ಕಾಮರ್ಸ್‌ ಮೂಲಕ ನಡೆಸಲಾದ ವಹಿವಾಟುಗಳಿಗೆ ಸ್ಟಾರ್ ಪಾಯಿಂಟ್‌ಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
  • ದಿನಕ್ಕೆ ಅನುಮತಿಸಲಾದ ಸಂಪರ್ಕರಹಿತ ವಹಿವಾಟುಗಳ ಸಂಖ್ಯೆ - ಮೂರು ವಹಿವಾಟುಗಳು.
  • ಕಾರ್ಡ್ ಹೊಂದಿರುವವರು POS ಮತ್ತು ಇಕಾಮರ್ಸ್‌ನಲ್ಲಿ ತಮ್ಮ ವಹಿವಾಟುಗಳಿಗಾಗಿ ಸ್ಟಾರ್ ಪಾಯಿಂಟ್‌ಗಳೊಂದಿಗೆ ಬಹುಮಾನವನ್ನು ಪಡೆಯುತ್ತಾರೆ.


ಅರ್ಹತಾ ಮಾನದಂಡಗಳು:

  • ವೈಯಕ್ತಿಕ / ಸ್ವಯಂ-ಚಾಲಿತ ಎಸ್.ಬಿ ಮತ್ಸಿಡಿ ಮಹಿಳಾ ಖಾತೆದಾರರಿಗಾಗಿ.


ವಹಿವಾಟಿನ ಮಿತಿ:

  • ಎ ಟಿ ಎಮ್ ಗಳಿಂದ ನಗದು ಹಿಂಪಡೆದುಕೊಳ್ಳಬಹುದಾದ ಗರಿಷ್ಠ ಮಿತಿ ದಿನಕ್ಕೆ 15,000 ರೂ.
  • ಪಿ ಒ ಎಸ್ +ಇ-ಕಾಮರ್ಸ್ ಬಳಕೆಗಾಗಿ ದೈನಂದಿನ ಮಿತಿ ರೂ.25,000 ಆಗಿದೆ.


ವಿತರಣೆ ಮತ್ತು ವಾರ್ಷಿಕ ನಿರ್ವಹಣಾ ಶುಲ್ಕಗಳು:

ವಿವರಗಳು ಶುಲ್ಕಗಳು*
ವಿತರಣಾ ಶುಲ್ಕಗಳು ಉಚಿತ
ವಾರ್ಷಿಕ ನಿರ್ವಹಣಾ ಶುಲ್ಕಗಳು ರೂ 150/- ಜಿಎಸ್ಟಿ ಹೊರತಾಗಿ
ಬದಲಿ ಕಾರ್ಡ್‌‌ನ ವಿತರಣಾ ಶುಲ್ಕಗಳು ರೂ 150/- ಜಿಎಸ್ಟಿ ಹೊರತಾಗಿ

Sangini-Debit-card