BOI Star Top Up Loan


  • ಇಎಂಐ ಪ್ರತಿ ಲಕ್ಷಕ್ಕೆ ರೂ.907/- ರಿಂದ ಪ್ರಾರಂಭವಾಗುತ್ತದೆ
  • 36 ತಿಂಗಳವರೆಗಿನ ರಜೆ/ತಾತ್ಕಾಲಿಕ ಸ್ಥಗಿತತೆ
  • ಅರ್ಹತೆಗಾಗಿ ಸಹ-ಅರ್ಜಿದಾರರ (ಹತ್ತಿರದ ಸಂಬಂಧಿ) ಆದಾಯವನ್ನೂ ಪರಿಗಣಿಸಲಾಗುತ್ತದೆ
  • ಪ್ಲಾಟ್ ಖರೀದಿಗಾಗಿ (5 ವರ್ಷಗಳಲ್ಲಿ ಮನೆ ನಿರ್ಮಿಸಬೇಕು)
  • ಬಾಕಿ ಇರುವ/ಸಂಪೂರ್ಣ ಮಿತಿಯ ಗೃಹಸಾಲಕ್ಕಾಗಿ ಗೃಹಸಾಲದ ಆರ್ಓಐದರರಲ್ಲಿ ಸ್ಮಾರ್ಟ್ ಹೋಮ್ ಲೋನ್ ( ಒಡಿ ಸೌಲಭ್ಯ)
  • ಹೆಚ್ಚುವರಿ ಸಾಲದ ಮೊತ್ತದೊಂದಿಗೆ ಸ್ವಾಧೀನ / ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ
  • ಸಾಲವನ್ನು ತ್ವರಿತವಾಗಿ ಟಾಪ್ ಅಪ್ ಮಾಡುವ ಸೌಲಭ್ಯ
  • ಮನೆಗೆ ಪೀಠೋಪಕರಣಗಳನ್ನು ಖರೀದಿಸಲು ಗೃಹಸಾಲದ ಆರ್ಓಐ ದರದಲ್ಲಿ ಸಾಲ ಸೌಲಭ್ಯ
  • ಮನೆಗೆ ಸೌರ ಪಿವಿ ಗಳನ್ನು ಖರೀದಿಸಲು ಗೃಹಸಾಲದ ಆರ್ಓಐ ದರದಲ್ಲಿ ಸಾಲ ಸೌಲಭ್ಯ
  • ಅಸ್ತಿತ್ವದಲ್ಲಿರುವ ಆಸ್ತಿಗೆ ಸೇರ್ಪಡೆ / ವಿಸ್ತರಣೆ / ನವೀಕರಣಕ್ಕಾಗಿ ಸಾಲ ಸೌಲಭ್ಯ
  • ವಿಮೆಯ ಕಂತನ್ನು ಯೋಜನಾ ವೆಚ್ಚದ ಅಡಿಯಲ್ಲೇ ಪರಿಗಣಿಸಲಾಗುತ್ತದೆ (ಗೃಹ ಸಾಲದ ಭಾಗ ಎಂದು ಪರಿಗಣಿಸಲಾಗುತ್ತದೆ)
  • ಇಎಂಐ ಸ್ಟೆಪ್ ಅಪ್/ಸ್ಟೆಪ್ ಡೌನ್ ಸೌಲಭ್ಯ

ಪ್ರಯೋಜನಗಳು

  • ಕಡಿಮೆ ದಾಖಲೆಪತ್ರಗಳ ಅಗತ್ಯತೆ
  • ಕಡಿಮೆ ಬಡ್ಡಿದರ
  • ಯಾವುದೇ ಗರಿಷ್ಠ ಮಿತಿಯಿಲ್ಲ
  • ಯಾವುದೇ ಮರೆಮಾಚಲಾದ ಶುಲ್ಕಗಳಿಲ್ಲ
  • ಪೂರ್ವಪಾವತಿಗೆ ಯಾವುದೇ ದಂಡವಿಲ್ಲ
  • ರೂ. 5.00 ಕೋಟಿಗಳವರೆಗೆ ಉಚಿತ ಅಪಘಾತ ವಿಮಾ ರಕ್ಷಣೆ

ಗೃಹ ಸಾಲ

ಇದು ಪ್ರಾಥಮಿಕ ಲೆಕ್ಕಾಚಾರವಾಗಿದೆ ಮತ್ತು ಅಂತಿಮ ಕೊಡುಗೆ ಅಲ್ಲ

ಒಟ್ಟು ಮೊತ್ತ
ಅರ್ಹ ಮೊತ್ತ
ಮಾಸಿಕ ಸಾಲ ಇ.ಎಂ.ಐ (ಅಂದಾಜು):
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ದಯವಿಟ್ಟು 'Star Top Up Loan' ಎಂಬ ಎಸ್ಎಂಎಸ್ ಅನ್ನು 8467894404 ಸಂಖ್ಯೆಗೆ ಕಳುಹಿಸಿ
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.


*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ


  • ಭಾರತೀಯ ನಿವಾಸಿಗಳು/ಎನ್ ಆರ್ ಐ/ಪಿ ಐ ಒ ಗಳು ಅರ್ಹರಾಗಿದ್ದಾರೆ
  • ವ್ಯಕ್ತಿಗಳು: ವೇತನ ಪಡೆಯುವವರು / ಸ್ವ-ಉದ್ಯೋಗಿಗಳು / ವೃತ್ತಿಪರರು
  • ವ್ಯಕ್ತಿಯೇತರ: ಗುಂಪು/ ಹಲವು ವ್ಯಕ್ತಿಗಳ ಸಂಘ / ಅವಿಭಜಿತ ಹಿಂದೂ ಕುಟುಂಬ / ಸಂಸ್ಥೆಗಳು
  • ವಿಶ್ವಸ್ಥ ಮಂಡಳಿಗಳು ಈ ಯೋಜನೆಗೆ ಅರ್ಹತೆ ಪಡೆದಿಲ್ಲ
  • ವಯಸ್ಸು: ಕನಿಷ್ಠ 18 ರಿಂದ ಅಂತಿಮ ಮರುಪಾವತಿಯ ಸಮಯದಲ್ಲಿ ಗರಿಷ್ಠ 70 ವರ್ಷಗಳು.
  • ಗರಿಷ್ಠ ಸಾಲದ ಮೊತ್ತ: ನಿಮ್ಮ ಅರ್ಹತೆಯನ್ನು ತಿಳಿಯಿರಿ

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ದಯವಿಟ್ಟು 'Star Top Up Loan' ಎಂಬ ಎಸ್ಎಂಎಸ್ ಅನ್ನು 8467894404 ಸಂಖ್ಯೆಗೆ ಕಳುಹಿಸಿ
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.


*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ


  • ಆರ್ ಒ ಐ ಅನ್ನು ಸಿಬಿಲ್ ಪರ್ಸನಲ್ ಸ್ಕೋರ್ ನೊಂದಿಗೆ ಲಿಂಕ್ ಮಾಡಲಾಗಿದೆ (ವ್ಯಕ್ತಿಗಳ ಸಂದರ್ಭದಲ್ಲಿ)
  • 8.30% ರಿಂದ 10.65% ವರೆಗೆ
  • ಆರ್ ಒ ಐ ಅನ್ನು ದೈನಂದಿನ ಶಿಲ್ಕಿನ ಕಡಿತದ ಮೇಲೆ ಲೆಕ್ಕಹಾಕಲಾಗುತ್ತದೆ
  • ಹೆಚ್ಚಿನ ವಿವರಗಳಿಗಾಗಿ; ಕ್ಲಿಕ್ ಮಾಡಿ

ಶುಲ್ಕಗಳು

  • ಪಿಪಿಸಿಯನ್ನು ಅನ್ನು 31.03.2023 ರವರೆಗೆ ಹಬ್ಬದ ಕೊಡುಗೆಯ ಅಡಿಯಲ್ಲಿ ಮನ್ನಾ ಮಾಡಲಾಗಿದೆ

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ದಯವಿಟ್ಟು 'Star Top Up Loan' ಎಂಬ ಎಸ್ಎಂಎಸ್ ಅನ್ನು 8467894404 ಸಂಖ್ಯೆಗೆ ಕಳುಹಿಸಿ
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.


*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ


ವೈಯಕ್ತಿಕವಾಗಿ

  • ಗುರುತಿನ ಪುರಾವೆ (ಯಾವುದಾದರೂ ಒಂದು): ಪ್ಯಾನ್/ ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ
  • ವಿಳಾಸದ ಪುರಾವೆ (ಯಾವುದಾದರೂ ಒಂದು): ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ಆಧಾರ್ ಕಾರ್ಡ್ / ಇತ್ತೀಚಿನ ವಿದ್ಯುತ್ ಬಿಲ್ / ಇತ್ತೀಚಿನ ಟೆಲಿಫೋನ್ ಬಿಲ್ / ಇತ್ತೀಚಿನ ಪೈಪ್ಡ್ ಗ್ಯಾಸ್ ಬಿಲ್
  • ಆದಾಯದ ಪುರಾವೆ (ಯಾವುದಾದರೂ ಒಂದು):
    ವೇತನದಾರರಿಗೆ: ಇತ್ತೀಚಿನ 6 ತಿಂಗಳ ಸಂಬಳ/ಪೇ ಸ್ಲಿಪ್ ಮತ್ತು ಒಂದು ವರ್ಷದ ಐಟಿಆರ್/ಫಾರ್ಮ್16
    ಸ್ವಯಂ ಉದ್ಯೋಗಿಗಳಿಗೆ: ಆದಾಯ / ಲಾಭ ಮತ್ತು ನಷ್ಟ ಖಾತೆ / ಬ್ಯಾಲೆನ್ಸ್ ಲೆಕ್ಕಾಚಾರದೊಂದಿಗೆ ಕಳೆದ 3 ವರ್ಷಗಳ ಐಟಿಆರ್ / ಬಂಡವಾಳ ಖಾತೆಯ ವಿವರಗಳು

ವ್ಯಕ್ತಿಯೇತರರಿಗಾಗಿ

  • ಪಾಲುದಾರರು/ ನಿರ್ದೇಶಕರ ಕೆವೈಸಿ
  • ಕಂಪನಿ/ಸಂಸ್ಥೆಯ ಪ್ಯಾನ್ ಕಾರ್ಡ್ ಪ್ರತಿ
  • ಪಾಲುದಾರಿಕೆಯ ನೋಂದಾಯಿತ ದಸ್ತಾವೇಜು/ಎಮ್ ಒ ಎ/ಎ ಒ ಎ
  • ಅನ್ವಯಗೊಳ್ಳುವ ಸಂಯೋಜನಾ ಪ್ರಮಾಣಪತ್ರ
  • ಕಳೆದ 12 ತಿಂಗಳ ಖಾತೆಯ ವಿವರ
  • ಲೆಕ್ಕಶೋಧಿತರಿಂದ ನಡೆಸಲ್ಪಟ್ಟ ಕಳೆದ ಮೂರು ವರ್ಷಗಳ ಲೆಕ್ಕಾಚಾರ

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ದಯವಿಟ್ಟು 'Star Top Up Loan' ಎಂಬ ಎಸ್ಎಂಎಸ್ ಅನ್ನು 8467894404 ಸಂಖ್ಯೆಗೆ ಕಳುಹಿಸಿ
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.


*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

Star-Top-Up-Loan