ವ್ಯಕ್ತಿಗಳು / ಮಾಲೀಕತ್ವ ಸಂಸ್ಥೆಗಳು / ಪಾಲುದಾರಿಕೆ ಸಂಸ್ಥೆಗಳು / ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಗಳು /(ಎಲ್‌ಎಲ್‌ಪಿ) / ಎಫ್‌ಪಿ‌ಓ‌ಗಳು ನೋಂದಾಯಿತ ಕಂಪನಿಗಳು (ಖಾಸಗಿ ಮತ್ತು ಸಾರ್ವಜನಿಕ) / ಸೆಕ್ಷನ್ 8 ಕಂಪನಿಗಳು.

ಹಣಕಾಸು ಪ್ರಮಾಣ

ಅಗತ್ಯ ಆಧರಿತ ಹಣಕಾಸು ಲಭ್ಯವಿದೆ.

ಅರ್ಜಿ ಸಲ್ಲಿಸುವ ಮೊದಲು ನೀವು ಹೊಂದಿರಬೇಕು

  • ಕೆವೈಸಿ ದಾಖಲೆಗಳು (ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ)
  • ಆದಾಯದ ವಿವರಗಳು
  • ವಿವರವಾದ ಯೋಜನಾ ವರದಿ
  • ಯೋಜನೆಗೆ ಶಾಸನಬದ್ಧ ಅನುಮತಿ/ಪರವಾನಗಿಗಳು.
  • ಮೇಲಾಧಾರ ಭದ್ರತೆಗೆ ಸಂಬಂಧಿಸಿದ ದಾಖಲೆಗಳು, ಅನ್ವಯವಾದರೆ.

ಹೆಚ್ಚಿನ ಮಾಹಿತಿಗಾಗಿ
ದಯವಿಟ್ಟು 8010968370 ನಂಬರ್ಗೆ ಮಿಸ್ಡ್ ಕಾಲ್ ನೀಡಿ