ವ್ಯಕ್ತಿಸೇರಿದಂತೆ ಎಸ್‌ಹೆಚ್‌ಜಿ / ರೈತರು/ ಜೆಎಲ್ಜಿ/ಎಫ್‌ಪಿ‌ಓ, ಮಾಲೀಕತ್ವ ಸಂಸ್ಥೆ / ಪಾಲುದಾರಿಕೆ ಸಂಸ್ಥೆಗಳು / ಸೀಮಿತ ಹೊಣೆಗಾರಿಕೆ ಪಾಲುದಾರಿಕೆ / ಪ್ರೈವೇಟ್ ಲಿಮಿಟೆಡ್ ಕಂಪನಿ / ಸಾರ್ವಜನಿಕ ಸೀಮಿತ ಕಂಪನಿಗಳು, ಸಹಕಾರಿಗಳು, ಇತ್ಯಾದಿಗಳು

ಅರ್ಜಿ ಸಲ್ಲಿಸುವ ಮೊದಲು ನೀವು ಹೊಂದಿರಬೇಕು

  • ಕೆವೈಸಿ ದಾಖಲೆಗಳು (ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ)
  • ಆದಾಯದ ವಿವರಗಳು
  • ವಿವರವಾದ ಯೋಜನಾ ವರದಿ (ಯೋಜನಾ ಹಣಕಾಸುಗಾಗಿ)
  • ಯೋಜನಾ ಹಣಕಾಸುಗಾಗಿ ಶಾಸನಬದ್ಧ ಅನುಮತಿ / ಪರವಾನಗಿಗಳು / ಉದ್ಯೋಗ್ ಆಧಾರ್
  • ಮೇಲಾಧಾರ ಭದ್ರತೆಗೆ ಸಂಬಂಧಿಸಿದ ದಾಖಲೆಗಳು, ಅನ್ವಯವಾದರೆ.

ಹಣಕಾಸಿನ ಪ್ರಮಾಣ

ಅಗತ್ಯ ಆಧರಿತ ಹಣಕಾಸು ಲಭ್ಯವಿದೆ. ಆದಾಗ್ಯೂ, ನಮ್ಮ ಮಿತಿಗಳನ್ನು ಒಳಗೊಂಡಂತೆ ಆಹಾರ ಮತ್ತು ಕೃಷಿ ಚಟುವಟಿಕೆಗಾಗಿ ಇಡೀ ಬ್ಯಾಂಕಿಂಗ್ ವ್ಯವಸ್ಥೆಯಿಂದ 100 ಕೋಟಿ ರೂ.ಗಳವರೆಗಿನ ಒಟ್ಟು ಮಂಜೂರಾತಿ ಮಿತಿಯನ್ನು ಕೃಷಿ ಹಣಕಾಸು ಅಡಿಯಲ್ಲಿ ಪರಿಗಣಿಸಲಾಗುತ್ತದೆ.

ಉತ್ಪನ್ನದ ಕುರಿತು ಹೆಚ್ಚಿನ ಮಾಹಿತಿಗಾಗಿ
ದಯವಿಟ್ಟು ಎಸ್ಎಂಎಸ್-'SFAPI' ಅನ್ನು 7669021290 ಗೆ ಕಳುಹಿಸಿ ಅಥವಾ
8010968370 ಗೆ ಮಿಸ್ಡ್ ಕಾಲ್ ನೀಡಿ.